ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜನಪ್ರಿಯವಾಗಿ (ಜಿಐಎಂಎಸ್‌) ಕರ್ನಾಟಕ ಸರ್ಕಾರದ ಸರ್ಕಾರಿ ವೈದ್ಯಕೀಯ ಕಾಲೇಜು,ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಬೆಂಗಳೂರು, ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ. == ಬೋಧನಾ ಆಸ್ಪತ್ರೆ == ಕಲಬುರಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆ ಈ ಕಾಲೇಜಿನ ಬೋಧನಾ ಆಸ್ಪತ್ರೆ ಆಗಿದೆ.ಈ ಆಸ್ಪತ್ರೆ 750 ಹಾಸಿಗೆಯ ಆಸ್ಪತ್ರೆಯಾಗಿದ್ದು,ಪ್ರಾದೇಶಿಕ ಡಯಾಗ್ನೋಸ್ಟಿಕ್ ಪ್ರಯೋಗಾಲಯ, ಡಯಾಲಿಸೀಸ್ ಘಟಕ, ರಕ್ತ ನಿಧಿ, ಶವಾಗಾರ , ಎಕ್ಸ್ ರೇ, ಬರ್ನ್ಸ್ ವಾರ್ಡ್,ಆಯುಶ್ ಸೆಂಟರ್,ಸೌಲಭ್ಯಗಳನ್ನು ಹೊಂದಿದೆ. == ವಿಭಾಗಗಳು == == ಉಲ್ಲೇಖಗಳು ==